Supreme Court Of India issued notice to Hassan MP Prajwal Revanna | JDS | SC | Oneindia Kannada

2020-03-02 1

ಹಾಸನ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿ ನಾಯಕ ಎಂ. ಮಂಜು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು.

Supreme Court Of India issued notice to Hassan MP and JD(S) leader Prajwal Revanna. BJP leader A.Manju challenged the Karnataka high court order.